Home
ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಮಯ 2011 (Karnataka Guarantee Service Act 2011)
ಶೌಚಾಲಯ ಗುಂಡಿಗಳನ್ನು ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಚಗೊಳಿಸುವ ಬಗ್ಗೆ ಪ್ರಕಟಣೆ
ದಿನಾಂಕ 14-05-2012 ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶ್ರೀ ಈಶ್ವರಪ್ಪ ಸೋಮಪ್ಪ ಗಂಗಾಯಿ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Meeting Procedings of President Election Held on 14-05-2012
ಕುಂದಗೋಳ ಪಟ್ಟಣ ಪಂಚಾಯತ :-ಕುಂದಗೋಳ ಪಟ್ಟಣ ಪಂಚಾಯತ 1877ರಲ್ಲಿ ಸ್ಥಾಪನೆಯಾಯಿತು. 2001ರ ಜನಗಣತಿಯ ಪ್ರಕಾರ ಕುಂದಗೋಳ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 19860 ಜನಸಂಖ್ಯೆಯನ್ನು ಹೊಂದಿರುತ್ತದೆ. ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ 15 ವಾರ್ಡಗಳಿದ್ದು 15 ಚುನಾಯಿತ ಸದಸ್ಯರು ಹಾಗೂ 4 ನಾಮ ನಿರ್ದೇಶಿತ ಸದಸ್ಯರಿದ್ದಾರೆ .ಕುಂದಗೋಳವು ಪಂಡಿತ ಸವಾಯಿ ಗಂಧರ್ವರ ಜನ್ಮಸ್ಥಳವಾಗಿದೆ.ಕುಂದಗೋಳದ ನಾಡಗೇರ ಕುಂಟುಂಬವು ಅನೇಕ ಹಿಂದೂಸ್ಥಾನಿ ಗಾಯಕರ ಪಾಠಶಾಲೆಯಾಗಿದೆ.ಭಾರತ ರತ್ನ ಬೀಮಸೇನ ಜೋಷಿ ಮತ್ತು ಗಂಗೂಬಾಯಿ ಹಾನಗಲ್ ಇವರು ಸವಾಯಿ ಗಂಧರ್ವರಿಂದ ಶಿಕ್ಷಣವನ್ನು ಪಡೆದಿದ್ದಾರೆ.ಮತ್ತು ಸವಾಯಿ ಗಂಧರ್ವರ ನೆನಪಿನಲ್ಲಿ ಪ್ರತಿ ವರ್ಷವೂ ಇಲ್ಲಿ ಸಂಗೀತ್ಯೋತ್ಸವ ನಡೆಯುತ್ತದೆ.
.

